ವಿನೋದ್ ರಾಜ್ ಅವರ ತಂದೆ ಯಾರು ಎಂದು ನಿಮಗೆ ಗೊತ್ತಾದರೆ ನಿಜಕ್ಕೂ ಶಾಕ್ ಆಗ್ತೀರಾ,ಎಲ್ಲರ ಮುಂದೆ ರಹಸ್ಯ ಬಿಚ್ಚಿಟ್ಟ ವಿನೋದ್ ರಾಜ್.

ಕನ್ನಡ ಚಲನಚಿತ್ರ ರಂಗದಲ್ಲಿ ಲೀಲಾವತಿ ಅವರು ಸಾಕಷ್ಟು ದೊಡ್ಡ ದೊಡ್ಡ ಸ್ಟಾರ್ ನಟರುಗಳ ಜೊತೆ ಸಿನಿಮಾಗಳನ್ನು ಮಾಡಿ ಸೈ ಎನಿಸಿಕೊಂಡಿದ್ದಾರೆ ಆಗಿನ ಕಾಲದಲ್ಲಿ ಲೀಲಾವತಿ ಅವರು ತುಂಬಾ ಬೇಡಿಕೆಯಲ್ಲಿ ಇದ್ದಂತಹ ನಟಿ. ಲೀಲಾವತಿ ಅವರು ಕನ್ನಡದಲ್ಲಿ ಸುಮಾರು 400 ಕ್ಕು ಹೆಚ್ಚಿನ ಸಿನಿಮಾಗಳನ್ನು ಮಾಡಿದ್ದು ಸಾಕಷ್ಟು ವಿಭಿನ್ನ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಆಗಿನ ಕಾಲದಲ್ಲಿ ನಟಿಯರಿಗೆ ಬೇಡಿಕೆ ಇದ್ದಿದ್ದು ಕಡಿಮೆ ಅಂತಹ ಸಂದರ್ಭದಲ್ಲಿ ನಟಿ ಲೀಲಾವತಿ ಅವರಿಗೆ ಸಾಕಷ್ಟು ಬೇಡಿಕೆಗಳು ಇತ್ತು ಇವರಿಗಾಗಿ ನಿರ್ದೇಶಕರು ಕಾಯುತ್ತಾ ಇದ್ದರು. ಲೀಲಾವತಿ ಅವರ ಮಗ ವಿನೋದ್ ರಾಜ್ ಕೂಡ ಕನ್ನಡದಲ್ಲಿ ಸಾಕಷ್ಟು ಸಿನಿಮಾಗಳನ್ನು ಮಾಡಿದ್ದಾರೆ ಆದರೆ ಇವರ ಕೆಲವು ಸಿನಿಮಾಗಳು ಸಕ್ಸಸ್ ಕಂಡರೂ ಸಹ ಇವರಿಗೆ ಕನ್ನಡದಲ್ಲಿ ಹೆಚ್ಚಿನ ಬೇಡಿಕೆಗಳು ಬರಲಿಲ್ಲ.

ವಿನೋದ್ ರಾಜ್ ಒಬ್ಬ ಉತ್ತಮವಾದ ಡ್ಯಾನ್ಸರ್ ಕೂಡ ಹೌದು ಇವರು ಉತ್ತಮ ನಟನಾ ಕೌಶಲ್ಯವನ್ನು ಹೊಂದಿದ್ದರು ಆದರು ಇವರಿಗೆ ಹೆಚ್ಚಿನ ಅವಕಾಶಗಳು ಬರಲಿಲ್ಲ ಆದ್ದರಿಂದ ಇವರು ಚಿತ್ರರಂಗದಿಂದ ದೂರ ಉಳಿದುಕೊಂಡರು. ವಿನೋದ್ ರಾಜ್ ಅವರಿಗೆ ಒಳ್ಳೆಯ ನಟನೆಯ ಜೊತೆಗೆ ನೃತ್ಯ ಕೌಶಲ್ಯವು ಇದ್ದು ಸಾಕಷ್ಟು ಅಭಿಮಾನಿ ಬಳಗವನ್ನು ಇವರು ಹೊಂದಿದ್ದಾರೆ. ಆಗಾಗ ಇವರ ವಿಷಯಗಳು ಮಾಧ್ಯಮದಲ್ಲಿ ಚರ್ಚೆ ಆಗುತ್ತದೆ ಅಂತಹ ವಿಷಯಗಳಲ್ಲಿ ರವಿ ಬೆಳಗೆರೆ ಅವರು ರಾಜ್ ಲೀಲಾ ವಿನೋದ ಎಂಬ ಒಂದು ಪುಸ್ತಕವನ್ನು ಬರೆದಿದ್ದರು ಇದು ಹೆಚ್ಚಿನ ಮಟ್ಟದಲ್ಲಿ ಸುದ್ದಿಯಾಗಿತ್ತು. ವಿನೋದ್ ರಾಜ್ ಅವರು ತಮ್ಮ ತಾಯಿಯನ್ನು ತುಂಬಾ ಸಂತೋಷದಿಂದ ನೋಡಿಕೊಳ್ಳುತ್ತಿದ್ದಾರೆ.

ತಾಯಿ ಮತ್ತು ಮಗ ತೋಟದ ಮನೆಯಲ್ಲಿ ವಾಸವಾಗಿದ್ದು ವಿನೋದ್ ರಾಜ್ ಅವರು ಇನ್ನೂ ಸಹ ಮದುವೆ ಆಗಿಲ್ಲ ಇದಕ್ಕೆ ಕಾರಣ ಏನೆಂದರೆ, ತಾವು ಮದುವೆಯಾಗಿ ಮನೆಗೆ ಬಂದಂತಹ ಹೆಂಡತಿ ತನ್ನ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳುವುದಿಲ್ಲ ಎನ್ನುವ ಕಾರಣಕ್ಕೆ ವಿನೋದ್ ರಾಜ್ ಅವರು ನೋಡಿಕೊಳ್ಳುತ್ತಿದ್ದಾರ. ಈ ಒಂದು ವಿಚಾರವನ್ನು ಕೇಳಿದರೆ ಎಲ್ಲರಿಗೂ ಸಹ ತುಂಬಾ ಖುಷಿಯಾಗುತ್ತದೆ ಇಂತಹ ತಾಯಿಗೆ ಇಂಥ ಮಗ ಸಿಕ್ಕಿರುವುದು ಪುಣ್ಯ ಎಂದೇ ಹೇಳಬಹುದು. ವಿನೋದ್ ರಾಜ್ ಅವರು ಸಹ ಅಷ್ಟೇ ಅದೃಷ್ಟವನ್ನು ಪಡೆದುಕೊಂಡು ಬಂದಿದ್ದಾರೆ. ಲೀಲಾವತಿ ಅವರು ಎಂತಹ ಕಷ್ಟದ ದಿನಗಳಲ್ಲಾದರೂ ಸಹ ತಮ್ಮ ಮಗನ ಕೈ ಬಿಡಲಿಲ್ಲ ಅವರು ಕಣ್ಣಿನ ರೆಪ್ಪೆಯಂತೆ ತಮ್ಮ ಮಗನನ್ನು ಸಾಕಿ ಸಲಹಿದ್ದಾರೆ.

ವಿನೋದ್ ರಾಜ್ ಅವರು ತಮ್ಮ ತಾಯಿಗಾಗಿ ಸಕಲವನ್ನು ತ್ಯಾಗ ಮಾಡಿದ್ದಾರೆ ಎಂದು ಹೇಳಿದರೆ ತಪ್ಪಾಗಲಾರದು. ವಿನೋದ್ ರಾಜ್ ಅವರು ಚಿಕ್ಕವರಿದ್ದಾಗ ತಮ್ಮ ಲೀಲಾವತಿ ಅವರ ಬಳಿ ನನ್ನ ತಂದೆ ಯಾರು ಎಂದು ಸಾಕಷ್ಟು ಬಾರಿ ಹೇಳಿದ್ದಾರಂತೆ ಇದಕ್ಕೆ ಲೀಲಾವತಿ ಅವರು ಆಕಾಶವನ್ನು ತೋರಿಸಿ ನಿನ್ನ ತಂದೆ ದೇವರು ಎಂದು ಹೇಳುತ್ತಿದ್ದರಂತೆ. ಸಂದರ್ಶನ ಒಂದರಲ್ಲಿ ವಿನೋದ್ ರಾಜ್ ಅವರು ಹೇಳಿರುವಂತೆ ನನ್ನ ತಂದೆ ಯಾರು ಎಂದು ಈಗಾಗಲೇ ನನ್ನ ಅಭಿಮಾನಿಗಳಿಗೆ ತಿಳಿದಿದೆ. ನಾನು ಇನ್ನು ಏನು ಹೇಳುವ ಅಗತ್ಯತೆ ಇಲ್ಲ ಎಂದು ಮುಕ್ತವಾಗಿ ಹೇಳಿಕೊಂಡಿದ್ದಾರೆ. ವಿನೋದ್ ರಾಜ್ ಅವರ ತಂದೆ ಯಾರು ಎಂದು ನಿಮಗೂ ಸಹ ತಿಳಿದಿದ್ದರೆ ತಪ್ಪದೆ ನಮಗೆ ಕಮೆಂಟ್ಸ್ ಮೂಲಕ ತಿಳಿಸಿ.