ನನ್ನ ಕ್ಷಮಿಸಿ ನನ್ನನ್ನು ಮದುವೆ ಆಗ್ತೀರಾ ರಕ್ಷಿತ್, ನಟಿ ರಶ್ಮಿಕಾ ಮಂದಣ್ಣ ಸ್ಫೋಟಕ ಆಡಿಯೋ ವೈರಲ್

ಇತ್ತೀಚೆಗೆಷ್ಟೇ ರಶ್ಮಿಕಾ ಅನ್ನು ಕನ್ನಡ ಚಿತ್ರ ರಂಗದಿಂದ ಬ್ಯಾನ್ ಮಾಡಬೇಕು ಎಂದು ಎಲ್ಲ ಕಡೆ ಕೂಗು ಎದ್ದಿದೆ. ಮತ್ತು  ರಶ್ಮಿಕಾ ಅವರ ನಟಿಸಿದ್ದ ಬಾಲಿವುಡ್ ಚಿತ್ರ ಗುಡ್ ಬೈ ಮಕಾಡೆ ಮಲಗಿದೆ . ನನಗೆ ಕನ್ನಡ ಚಿತ್ರ ರಂಗವೇ ಬೇಡ ಎಂದು ಮೆರಿಯುತ್ತಿದ್ದ ರಶ್ಮಿಕಾಗೆ  ಈಗ ಬುದ್ದಿ ಬಂದಿದೆ ಎಂದು ಕಾಣಿಸುತ್ತೆ . ರಕ್ಷಿತ್ ಶೆಟ್ಟಿ ಜೊತೆ ಎಂಗೇಜ್ಮೆಂಟ್ ಅದ ಮೇಲೆ ಅದನ್ನು ಬ್ರೇಕ್ ಅಪ್ ಮಾಡಿ ಕೊಂಡಿದ್ದರು . ಈ ನಡುವೆ ಅವರು ರಕ್ಷಿತ್ ಶೆಟ್ಟಿ ಗೆ ಫೋನ್ ಮಾಡಿ ದಯವಿಟ್ಟು ನನ್ನನ್ನು ಮದುವೆ ಆಗಿ ಎಂದು ಕೇಳಿ ಕೊಂಡಿದ್ದಾರೆ ಅನ್ನುವ ಆಡಿಯೋ ಎಲ್ಲ ಕಡೆ ವೈರಲ್ ಆಗಿದೆ . ಈ ಆಡಿಯೋವನ್ನು ಒಮ್ಮೆ ಕೇಳಿ ನಿಮ್ಮ ಅಭಿ ಪ್ರಾಯ ತಿಳಿಸಿ .( video credit : nithya tv kannada )