ಮೈ ಬಿಸಿಯೇರಿಸುವ ಬಿಕಿನಿ ಪೋಸ್ ಕೊಟ್ಟ ಸಂಯುಕ್ತಾ ಹೆಗ್ಡೆ ವೀಡಿಯೊ ವೈರಲ್

ಬಿಕಿನಿ ಧರಿಸಿ ಪೋಸ್ ಕೊಟ್ಟ  ವಿಡಿಯೊವನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಕ್ರೀಂ ಚಿತ್ರದ ಫೈಟಿಂಗ್‌ ಚಿತ್ರೀಕರಣದ ವೇಳೆ ಅವರು ಗಾಯಗೊಂಡಿದ್ದರು.ನಟಿ ಸಂಯುಕ್ತಾ ಹೆಗ್ಡೆ ತಾನು ಗಾಯದಿಂದ ಚೇತರಿಸಿಕೊಂಡಿದ್ದೇನೆ ಎಂದು ಅಭಿಮಾನಿಗಳಿಗೆ ತಿಳಿಸಲು ಹೊಸ ವೀಡಿಯೋ ಶೇರ್‌ ಮಾಡಿದ್ದಾರೆ. ಸೋಶಿಯಲ್ ಮೀಡಿಯಾಗಳಲ್ಲಿ ಸಿನಿಮಾ ತಾರೆಯರು ಆಗಾಗ್ಗೆ ಸುದ್ದಿಯಲ್ಲಿ ಇರುತ್ತಾರೆ.‌

ಸಿನಿಮಾ ನಟಿಯರು ಅದೇನು ಮಾಡಿದರೂ ಸುದ್ದಿಯೇ. ಆದರೆ ಕೊಂಚ ಅತಿರೇಕವಾಗಿ ಆಡಿದರೆ ಮಾತ್ರ ಟ್ರೋಲ್ ಪೇಜ್ ಗಳಿಗೆ ಆಹಾರವಾಗುತ್ತಾರೆ. ಅವರ ಸುದ್ದಿಗಳು ವೈರಲ್ ಆಗುತ್ತವೆ. ಇದೇ ರೀತಿ ಟ್ರೋಲ್ ಆಗುವ ಅದೇ ರೀತಿ ವೈರಲ್ ಆಗುವಂತಹ ನಟಿ ಅಂದರೆ ಅದು ಕನ್ನಡದ ಸಂಯುಕ್ತಾ ಹೆಗ್ಡೆ. ಹೌದು, ನಟಿ ಸಂಯುಕ್ತಾ ಹೆಗ್ಡೆ ಸ್ಯಾಂಡಲ್​ವುಡ್​ನಲ್ಲಿ ಸದಾ ವಿವಾದದ ಸುಳಿಯಲ್ಲಿ ಸಿಲುಕಿಕೊಳ್ಳುವ ನಟಿ.