ಸಾನ್ಯಾ ಐಯ್ಯರ್ ನನ್ನ ಮೈಮೇಲಿ ದೇವರು ಬರುತ್ತೆ ಎಂದ ನಟಿ ; ಇದು ಎಷ್ಟು ನಿಜ ನೀವೇ ನೋಡಿ ?

ಇದೀಗ ಸಾನ್ಯಾ ಐಯ್ಯರ್ ಬಹಿರಂಗಪಡಿಸಿರುವ ವಿಷಯವೊಂದು ಅಚ್ಚರಿಕೆ ಕಾರಣವಾಗಿದೆ. ಈ ಹಿಂದೆ ಸಾನ್ಯಾ ಐಯ್ಯರ್ ಭಾಗವಹಿಸಿದ್ದ ರಿಯಾಲಿಟಿ ಶೋ ಒಂದರಲ್ಲಿ ದೇವಿ ನೃತ್ಯ ಮಾಡಿದ್ದರು. ದೇವಿ ಪಾತ್ರವನ್ನೂ ಮಾಡಿದ್ದರು. ಆಗ ಸಾನ್ಯಾ ಐಯ್ಯರ್ ಮೇಲೆ ದೇವರು ಬರುತ್ತಿತ್ತಂತೆ. ಈ ವಿಷಯವನ್ನು ಸ್ವತಃ ಸಾನ್ಯಾ ಐಯ್ಯರ್ ಹೇಳಿಕೊಂಡಿದ್ದಾರೆ!
ಡಾನ್ಸಿಂಗ್ ಶೋ ನಲ್ಲಿ ದೇವಿ ವೇಷ ಧರಿಸಿ ಸಾನ್ಯಾ ಐಯ್ಯರ್ ಅದ್ಧೂರಿಯಾಗಿ ಡ್ಯಾನ್ಸ್ ಮಾಡಿದ್ದರು. ಆದರೆ ಅವರು ವೇದಿಕೆ ಏರುವ ಮುನ್ನ ಸಾನ್ಯಾ ಮೈಮೇಲಿ ದೇವಿ ಬಂತಿತ್ತಂತೆ. ಇದಕ್ಕೆ ಪುಷ್ಟಿ ನೀಡುವಂತೆ ವಿಡಿಯೋ ಒಂದು ಹರಿದಾಡುತ್ತಿದೆ. ಈ ವಿಷಯದ ಬಗ್ಗೆ ಸ್ವತಃ ಸಾನ್ಯಾ ಐಯ್ಯರ್, ನ್ಯೂಸ್‌ಫಸ್ಟ್‌ ಕನ್ನಡ ಮಾಧ್ಯಮದ ಚರ್ಚೆಯಲ್ಲಿ ಹೇಳಿಕೊಂಡಿದ್ದಾರೆ.ಸಾನ್ಯಾ ಅಯ್ಯರ್​ ಆಗಾಗ ನನ್ನ ಮೈಯಲ್ಲಿ ದೇವಿಯ ಪ್ರವೇಶವಾದಂಗಾಗುತ್ತೆ. ಆ ರೀತಿಯ ಅನುಭವ ನನಗೆ  ಎಷ್ಟೋ ಸರಿ ಆಗಿದೆ ಎಂದು ಹೇಳಿಕೊಂಡಿದ್ದಾರೆ  ( video credit  : news first kannada )