ಪ್ರೀತಿಸಿ ಮದುವೆ ಆಗಿ ಮಕ್ಕಳಿದ್ರು,ಗಂಡ ಇಲ್ಲದ ಸಮಯಕ್ಕೆ ಹೆಂಡ್ತಿಯ ಕಳ್ಳಾಟ ಶುರು ಮುಂದೆ ಆಗಿದ್ದೇನು ನೋಡಿ

ಸಂಸಾರ ಒಂದು ಸುಂದರವಾದ ಅನುಬಂಧವಾಗಿದೆ ಆದರೆ ಕೆಲವು ಕಾರಣಗಳಿಂದ ಸಂಸಾರ ಒಡೆಯುವ ಸಾಧ್ಯತೆಗಳು ಇರುತ್ತದೆ ಹಾಗೆಯೇ ನೇತ್ರಾವತಿ ಮಹಾದೇವ ಒಬ್ಬರನ್ನು ಒಬ್ಬರು ಪ್ರೀತಿಸಿ ವಿವಾಹ ಆಗಿದ್ದರು ಹಾಗೆಯೇ ಬಡತನದಲ್ಲಿ ಸುಖ ಸಂಸಾರವನ್ನು ಮಾಡಿದ್ದರು ಹಾಗೆಯೇ ಹದಿನಾಲ್ಕು ವರ್ಷ ನೆಮ್ಮದಿಯಿಂದ ಜೀವನ ನಡೆಸಿದ್ದರು ಗಂಡ ಹೆಂಡತಿ ಮಕ್ಕಳು ತುಂಬ ಖುಷಿಯಾದ ನೆಮ್ಮದಿಯಿಂದ ಇದ್ದರು. ಬಡತನದಲ್ಲಿ ಇದ್ದರು ಪ್ರೀತಿಗೆ ಕೊರತೆ ಇರಲಿಲ್ಲ ಹೆಂಡತಿ ಬದಲಾವಣೆ ಹೊಂದಿದ್ದು ಗಂಡನಿಗೆ ದೊಡ್ಡ ಶಾಕ್ ಆಗಿತ್ತು ಮಡದಿಯ ಕಳ್ಳಾಟ ಆರಂಭ ಆಗಿತ್ತು ಇದರಿಂದ ಗಂಡ ಹಾಗೂ ಮಕ್ಕಳು ತುಂಬಾ ನೋವನ್ನು ಅನುಭವಿಸಿದ್ದಾರೆ ಪತ್ನಿ ಮಾಡಿದ ತಪ್ಪಿಗೆ ಮಕ್ಕಳು ಹಾಗೂ ಪತಿ ಪರಿತಪಿಸುವಂತಾಗಿದೆ ಗಂಡ ಕೆಲಸಕ್ಕೆ ಹೋದ ಸಂದರ್ಭದಲ್ಲಿ ಅವ್ಯವಹಾರ ಮಾಡುತಿದ್ದಳು.

ಒಬ್ಬರನೊಬ್ಬರೂ ಪ್ರೀತಿಸಿ ಮದುವೆ ಆಗಿದ್ದರು ಹಾಗೆಯೇ ಮದುವೆ ಆಗಿ ಹದಿನಾಲ್ಕು ವರ್ಷ ಜೀವನ ನಡೆಸಿದ್ದಾರೆ ಅವರು ಬಡತನದಲ್ಲಿ ಇದ್ದರು ಪ್ರೀತಿಗೆ ಕೊರತೆ ಇಲ್ಲ ಎಂಬಂತೆ ಜೀವನ ಸಾಗಿಸುತ್ತಿದ್ದರು ಆದರೆ ಪ್ರೀತಿಯಿಂದ ಜೀವನ ನಡೆಸುತ್ತಿದ್ದವರು ಇದ್ದಕಿಂತೆ ಬದಲಾದರೂ ಅದರಲ್ಲಿ ಹೆಂಡತಿ ಬದಲಾವಣೆ ಹೊಂದಿದ್ದು ಗಂಡನಿಗೆ ದೊಡ್ಡ ಶಾಕ್ ಆಗಿತ್ತು ಮಡದಿಯ ಕಳ್ಳಾಟ ಆರಂಭ ಆಗಿತ್ತು .ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ರಂಗನಾಥ ನಗರದ ನಿವಾಸಿ ನೇತ್ರಾವತಿ ಹಾಗೂ ಮಹಾದೇವ ಹದಿನಾಲ್ಕು ವರ್ಷಗಳ ಹಿಂದೆ ಪ್ರೀತಿಸಿ ಮದುವೆ ಆಗಿದ್ದರು ಆದರೆ ಈಗ ಪತ್ನಿ ಮಾಡಿದ ತಪ್ಪಿಗೆ ಮಕ್ಕಳು ಹಾಗೂ ಪತಿ ಪರಿತಪಿಸುವಂತಾಗಿದೆ ಗಂಡ ಕೆಲಸಕ್ಕೆ ಹೋದ ಸಂದರ್ಭದಲ್ಲಿ ಅವ್ಯವಹಾರ ಮಾಡುತಿದ್ದಳು ಆದರೆ ಪತ್ನಿಯ ಮೊಬೈಲ್ ನೋಡಿದ ಗಂಡನಿಗೆ ಶಾಕ್ ಆಗಿತ್ತು ಮಹಾದೇವ ಅವರು ಟೇಲರ್ ವೃತ್ತಿಯನ್ನು ಮಾಡುತ್ತಿದ್ದರು ಹಾಗೆಯೇ ಇಬ್ಬರು ಗಂಡು ಮಕ್ಕಳು ಇದ್ದರು .

ರಂಗನಾಥ ನಗರದ ಪುಟ್ಟ ಹಳ್ಳಿಯಲ್ಲಿ ನೆಮ್ಮದಿಯ ಬದುಕನ್ನು ಸಾಗಿಸುತ್ತಿದ್ದರು ಆರಂಭದಲ್ಲಿ ನೇತ್ರಾವತಿ ಚೆನ್ನಾಗಿ ಇದ್ದಳು ಆದರೆ ಎರಡು ವರ್ಷಗಳಿಂದ ಮನೆ ಸಮೀಪದ ಲ್ಲಿ ಗಾರೆ ಕೆಲಸ ಮಾಡುತಿದ್ದ ಸುನಿಲ್ ಎಂಬುವನನ್ನು ಪರಿಚಯ ಆಗಿತ್ತು ನಂತರ ಇದೇ ಪರಿಚಯ ಅಕ್ರಮ ಸಂಬಂಧಕ್ಕೆ ತಿರುಗಿದೆ ವೃತ್ತಿಯಲ್ಲಿ ಟೈಲರ್ ಆಗಿದ್ದ ಮಹದೇವ್ ಕೆಲಸಕ್ಕೆ ಹೋಗುವುದನ್ನು ಕಾಯುತ್ತಿದ್ದಳು ಹಾಗೆಯೇ ಗಂಡ ಕೆಲಸಕ್ಕೆ ಹೋದ ಸಂದರ್ಭದಲ್ಲಿ ಸುನಿಲ್ ಗೆ ಕರೆ ಮಾಡುವುದು ವಾಟ್ಸಪ್ ಮೆಸ್ಸೇಜ್ ವಿಡಿಯೋ ಕಾಲ್ ಮಾಡುತಿದ್ದಳು ಹೀಗೆ ತನ್ನ ಪ್ರಪಂಚದಲ್ಲಿ ಮೈಮರೆತು ಹೋಗುತ್ತಿದ್ದಳು.

ಅಮ್ಮನ ಬದಲಾವಣೆ ನೋಡಿದ ಮಕ್ಕಳು ತಾಯಿ ಯಾರದ್ದೋ ಜೊತೆ ಹೆಚ್ಚು ಸಮಯ ಮಾತಾಡುತ್ತ ಇರುತ್ತಾಳೆ ಎಂದುದೂರು ನೀಡಿದರು ಆಗ ಮೊಬೈಲ್ ತೆಗೆದು ಪರಿಶೀಲಿಸಿದಾಗ ಸುನಿಲ್ ಜೊತೆಗೆ ಇರುವ ಫೋಟೋಗಳು ಸಿಕಿದೆ ಗಂಡ ಮಕ್ಕಳು ಕಣ್ಣೀರು ಹಾಕಿದ್ದಾರೆ ಆದರೆ ನೇತ್ರಾವತಿ ಸುನಿಲ್ ಜೊತೆ ತಿರುಗುವುದು ಸಿನಿಮಾಕ್ಕೆ ಹೋಗುವುದು ಪ್ರವಾಸಿ ತಾಣಕ್ಕೆ ಹೋಗುವುದೂ ಮಾತ್ರ ಬಿಟ್ಟಿಲ್ಲ ಹಾಗೆಯೇ ಹಲವು ಬಾರಿ ಪಂಚಾಯತಿ ನಡೆದರೂ ಸಹ ಮಾತ್ರ ಬಿಟ್ಟಿಲ್ಲ ಆದರೆ ಮಹಿಳಾ ಸಾಂತ್ವನ ಇಲಾಖೆಗೆ ಹೋಗಿ ನೇತ್ರಾವತಿ ಪತಿಯ ವಿರುದ್ದ ಗಂಭೀರ ಆರೋಪ ಹಾಕಿದಳು ಇಷ್ಟೇ ಅಲ್ಲದೆ ಸುನಿಲ್ ಮಹಾದೇವ ಹಾಗೂ ಮಕ್ಕಳಿಗೆ ಬೆದರಿಕೆ ಹಾಕಿದ್ದರು ರಕ್ಷಣೆ ನೀಡಿ ಎಂದು ಪೊಲೀಸ್ ಮೊರೆ ಹೋಗಿದ್ದಾರೆ ಆದರೆ ಮಕ್ಕಳು ಹಾಗೂ ಪತಿ ತುಂಬಾ ನೋವಿನಲ್ಲಿ ಇದ್ದಾರೆ.