ಸುಂದರ ಯುವತಿಯ ತಾಳ ಬದ್ದ ಬೆಲ್ಲಿ ಡ್ಯಾನ್ಸ್ ನೋಡಿ ವಾವ್ ಎಂದ ನೆಟ್ಟಿಗರು

"ಬೆಲ್ಲಿ ಡ್ಯಾನ್ಸ್" ಎಂಬುದು ಫ್ರೆಂಚ್ ಪದದ ಡ್ಯಾನ್ಸ್ ಡು ವೆಂಟ್ರೆನ ಅನುವಾದವಾಗಿದೆ. ಈ ಹೆಸರು ಮೊದಲು 1864 ರಲ್ಲಿ ಜೀನ್-ಲಿಯಾನ್ ಜೆರೋಮ್ ಅವರ ಓರಿಯಂಟಲಿಸ್ಟ್ ಪೇಂಟಿಂಗ್ ದಿ ಡ್ಯಾನ್ಸ್ ಆಫ್ ದಿ ಅಲ್ಮೆಹ್‌ನ ವಿಮರ್ಶೆಯಲ್ಲಿ ಕಾಣಿಸಿಕೊಂಡಿತು.
ಇಂಗ್ಲಿಷ್‌ನಲ್ಲಿ "ಬೆಲ್ಲಿ ಡ್ಯಾನ್ಸ್" ಎಂಬ ಪದದ ಮೊದಲ ಬಳಕೆಯು 1893 ರಲ್ಲಿ ಪ್ಯಾರಿಸ್‌ನಲ್ಲಿನ ಎಕ್ಸ್‌ಪೊಸಿಷನ್ ಯೂನಿವರ್ಸೆಲ್‌ನಲ್ಲಿ ಪ್ರದರ್ಶನ ನೀಡಿದ ಮಧ್ಯಪ್ರಾಚ್ಯ ನೃತ್ಯಗಾರರನ್ನು ಉಲ್ಲೇಖಿಸುತ್ತದೆ.

ಹಿಂದಿನ ಕಾಲದ ಜನರಲ್ಲಿ ಬಹಳಷ್ಟು ಟ್ಯಾಲೆಂಟ್ ಇತ್ತು ಆದರೆ ಅದನ್ನು ಜನರ ಎದುರಿಗೆ ತೋರ್ಪಡಿಸಲು ಯಾವುದೇ ಪ್ಲ್ಯಾಟಫಾರ್ಮ್ ಇದ್ದಿರಲಿಲ್ಲ. ಆದರೆ ಇಂದು ಇಂಟರ್ನೆಟ್ ಮತ್ತು ಮೊಬೈಲ್ ಮೂಲಕ ಜನರಿಗೆ ಆ ಫ್ಲ್ಯಾಟ್ ಫಾರ್ಮ್ ಲಭ್ಯವಾಗಿದೆ, ಇದರ ಮುಖಾಂತರ ಜನರು ತಮ್ಮ ಬಳಿಯಲ್ಲಿದ್ದ ಟ್ಯಾಲೆಂಟ್ ನ್ನು ಜಗತ್ತಿನ ಎದುರಿಗೆ ಸಾದರ ಪಡಿಸುತ್ತಿದ್ದಾರೆ. ನೀವು ನೋಡಿರಬಹುದು, ಸೋಶಿಯಲ್ ಮೀಡಿಯಾ ಮುಖಾಂತರ ಅದೆಷ್ಟೋ ಜನರ ಜೀವನದಲ್ಲಿ ಬದಲಾವಣೆ ಯಾಗಿದೆ. ಹಳ್ಳಿಯಲ್ಲಿಯ ಜನರು ಇಂದು ಪಟ್ಟಣದಲ್ಲಿ ದೊಡ್ಡ ದೊಡ್ಡ ಹುದ್ದೆಯ ಮೇಲೆ ಕಾರ್ಯರತವಾಗಿದ್ದಾರೆ. ಇದನ್ನೆಲ್ಲ ಕೇವಲ ಒಂದು ಇಂಟರ್ನೆಟ್ ಮೂಲಕ ಸಾಧ್ಯವಾಗಿದೆ.

ಪ್ರಸ್ತುತವಾಗಿ ಅಂತಹದೇ ಒಂದು ವೀಡಿಯೋ ಸಧ್ಯಕ್ಕೆ ಸೋಶಿಯಲ್ ಮಿಡಿಯಾದಲ್ಲಿ ತುಂಬಾನೇ ವೈರಲ್ ಆಗುತ್ತಿದೆ. ಈ ವೀಡಿಯೋದಲ್ಲಿಒಬ್ಬ ಸುಂದರವಾದ ಯುವತಿ     ಹಿಂದಿ ಹಾಡಿಗೆ ಸ್ಟೆಪ್ ಹಾಕಿದ್ದಾಳೆ. ಅವಳು ಮಾಡಿರುವ  ಬೆಲ್ಲಿ ಡ್ಯಾನ್ಸ್ ನೋಡಿದರೆ ತುಂಬಾನೇ ಆಶ್ಚರ್ಯ ವಾಗುತ್ತೆ. ಅವಳು ಮಾಡಿರುವ ಪ್ರತಿಯೊಂದು ಸ್ಟೆಪ್ ತುಂಬಾ ಅದ್ಭುತವಾಗಿವೆ ಹೀಗಾಗಿ ಈ   ವೀಡಿಯೋ ನೋಡಿ ನೆಟ್ಟಿಗರು ತುಂಬಾನೇ ಖುಷಿ ಪಡುತ್ತಿದ್ದಾರೆ .ಅಷ್ಟೇ ಅಲ್ಲ ವಿಡಿಯೋ ನೋಡಿದ ನೆಟ್ಟಿಗರು ಡ್ಯಾನ್ಸ್ ಬಗ್ಗೆ ಹೋಗಳುತ್ತಿದ್ದಾರೆ.