ಇಂದಿನ ದಿನಗಳಲ್ಲಿ ಶಾಲಾ ಬಾಲಕ-ಬಾಲಕಿಯರಲ್ಲಿ ನೈತಿಕ ಮೌಲ್ಯಗಳಿಲ್ಲ. ಅವರ ಪೋಷಕರು ಸರಿಯಾದ ಗಮನವನ್ನು ನೀಡುತ್ತಿಲ್ಲ. ಚಿಕ್ಕ ವಯಸ್ಸು ತುಂಬಾ ಅಪಾಯಕಾರಿ. ಕೆಟ್ಟ ಚಟಗಳಿಗೆ ಬಿದ್ದರೆ ಅವರ ಭವಿಷ್ಯ ಹಾಳಾಗುತ್ತದೆ. ಲಿಫ್ಟ್‌ನಲ್ಲಿರುವ ಹುಡುಗ ಮತ್ತು ಹುಡುಗಿ ಒಬ್ಬರನ್ನೊಬ್ಬರು ಚುಂಬಿಸುವ ಅಂತಹ ಒಂದು ಘಟನೆ ಇಲ್ಲಿದೆ. ಅದೂ ಹುಡುಗಿ ಹುಡುಗನನ್ನು ಪ್ರೀತಿಸುವಂತೆ ಒತ್ತಾಯಿಸುತ್ತಾಳೆ. ಇದರಿಂದ ಅವರ ತಂದೆ ಮತ್ತು ತಾಯಿಯ ಮರ್ಯಾದೆ ಹೋಗುತ್ತದೆ ಎಂದು ಒಂದು ಕ್ಷಣವೂ ಅವರು ಯೋಚಿಸುವುದಿಲ್ಲ . ಇನ್ನು ಮುಂದಾದರು ಈ ತರಹ ಘಟನೆಗಳು ನಡೆಯದಿರಲಿ ಎಂದು ಬಯೋಸಣ .